Homeಲೋಕಲ್ ಎಕ್ಸ್ಪ್ರೆಸ್ ಎರಡನೆಯ ಮಗುವಿನ ನಿರೀಕ್ಷೆ ಯಲ್ಲಿ ನಟಿ ದಿಶಾ ಮದನ್ byharshitha -January 20, 2022 0 ಬೆಂಗಳೂರು: ಕುಲವಧು ಸೀರಿಯಲ್‌ನ ಮೂಲಕ ಜನಮನ ಗೆದ್ದ ವಚನ. ಅವರೇ ದಿಶಾ ಮದನ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ದಿಶಾ ಮದನ್ ತಮ್ಮ ಸೀಮಂತದ ಫೋಟೊಸ್ ಶೇರ್ ಮಾಡಿದ್ದಾರೆ.
Post a Comment