ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಆತ್ಮಚರಿತ್ರೆ ಕುರಿತಾದ ಪುಸ್ತಕವು ಆನ್ಲೈನ್ ಮುಖಾಂತರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದು ಪೆಂಗ್ವಿನ್ ಪ್ರಕಾಶನದಿಂದ ಪ್ರಕಟವಾಗಿರುವ ಈ ಗ್ರಂಥದಲ್ಲಿ ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ಕಥೆಯಿದೆ. ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ಬರೆದಿರುವ ಈ ಪುಸ್ತಕದಲ್ಲಿ ದೇವೇಗೌಡರ ಆರು ದಶಕಗಳ ರಾಜಕೀಯ ಜೀವನಾಧರಿತ ಅಂಶ ಇದರಲ್ಲಿದ್ದು ಸುಮಾರು 600 ಪುಟಗಳನ್ನು ಒಳಗೊಂಡಿದೆ.
إرسال تعليق