ದೇವರು ಭಕ್ತಿಪ್ರಿಯ ಎಂಬರು! ಅಲ್ಲಯ್ಯ!
ದೇವರು ಜ್ಞಾನಪ್ರಿಯ ಎಂಬರು! ಅಲ್ಲಯ್ಯ!
ದೇವರು ಕೀರ್ತನಪ್ರಿಯ ಎಂಬರು!ಅಲ್ಲಯ್ಯ!
ದೇವರು ನಾದಪ್ರಿಯ ಎಂಬರು!ಅಲ್ಲಯ್ಯ!
ದೇವರು ದಾನದಾಸೋಹಪ್ರಿಯ ಎಂಬರು! ಅಲ್ಲಯ್ಯ!
ಕಲಿಯುಗದಲಿ ದೇವರು ಕಾಮಗಾರಿಪ್ರಿಯ ಕಣಾ!
ಈ ಸತ್ಯ ಅರಿಯಬಲ್ಲಡೆ ಅದು ಯೋಗ!
ಗುಹೇಶ್ವರಾ! ನಿನ್ನ ಯೋಗನಿದ್ರೆಯ ಪರಿಗೆ ಬೆರಗಾದೆನಯ್ಯಾ!!
******
(ಅಲ್ಲಮ ಪ್ರಭುವಿನ ಕ್ಷಮೆ ಕೋರಿ)
ಚಿತ್ರ- ಬರಹ: ದೇವು ಹನೆಹಳ್ಳಿ
Post a Comment