ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮದುವೆ ಊಟ ಮಾಡಿ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮದುವೆ ಊಟ ಮಾಡಿ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ

 


ಶಿವಮೊಗ್ಗ : ಮದುವೆ ಕಾರ್ಯ ಕ್ರಮದಲ್ಲಿ ಊಟ ಮಾಡಿದ ನೂರಕ್ಕೂ ಹೆಚ್ಚು ಮಂದಿ ಆಸ್ಪಸ್ಥಗೊಂಡ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.


ಶಿವಮೊಗ್ಗ ತಾಲೂಕಿನ ನಾಗತಿಬೆಳಗಲು ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಊಟ ಮಾಡಿದ ಹಲವರಿಗೆ ವಾಂತಿ, ಜ್ವರ, ಭೇದಿ ಕಾಣಿಸಿಕೊಂಡಿದೆ.

ಅಸ್ಥಸ್ಥಗೊಂಡ ಹಲವರನ್ನು ಭದ್ರಾವತಿ, ಶಿವಮೊಗ್ಗ ಮೆಗ್ಗಾನ್ , ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.

ಆದರೆ ಜನರು ಅಸ್ಥಸ್ಥರಾಗಲು ಕಾರಣ ಏನೆಂಬುದು ಮಾಹಿತಿ ತಿಳಿದು ಬಂದಿಲ್ಲ.

0 تعليقات

إرسال تعليق

Post a Comment (0)

أحدث أقدم