ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀ ಕಟೀಲು ಮೇಳ- ಇಂದಿನ ಸೇವೆ ಆಟಗಳು (18.12.2021)

ಶ್ರೀ ಕಟೀಲು ಮೇಳ- ಇಂದಿನ ಸೇವೆ ಆಟಗಳು (18.12.2021)


ಪ್ರಾತಿನಿಧಿಕ ಚಿತ್ರ


ಶ್ರೀ ಕಟೀಲು ಮೇಳ ಸೇವೆ ಆಟಗಳು


18.12.2021

*ಪುತ್ತೂರು ಹತ್ತು ಸಮಸ್ತರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು.

*ಪಡು ಪೆರಾರ ಹತ್ತು ಸಮಸ್ತರು ಕತ್ತಲಸಾರ್ ಶಾಲಾ ಬಳಿ.

*ಗುಂಡಳಿಕ ನಾಗರಿಕ ಸೇವಾ ಸಮಿತಿ (ರಿ) ಯೆಯ್ಯಾಡಿ.

*ವಿಜಯ ಶೆಟ್ಟಿ ಪಡುಬೆಟ್ಡು ಕೊಟ್ಟಾರ - ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ.

*ಶ್ರೀ ದುರ್ಗಾ ಭಜನಾ ಮಂಡಳಿ ತೆಂಕುಳಿಪಾಡಿ ಮಳಲಿ.

*ಶ್ರೀ ವಿನಾಯಕ ಮಿತ್ರ ವೃಂದ ಕೊಡಿಯಾಲಬೈಲು ಶ್ರೀ ಭಗವತೀ ದೇವಸ್ಥಾನದ ಬಳಿ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم