Homeಲೋಕಲ್ ಎಕ್ಸ್ಪ್ರೆಸ್ ಮನೆಯ ಗೋಡೆ ಕುಸಿದು ದಂಪತಿ ಸಾವು byharshitha -November 14, 2021 0 ಚಿತ್ರದುರ್ಗ: ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ತುಂತುರು ಮಳೆಯ ಕಾರಣದಿಂದಾಗಿ ಮನೆಯೊಂದರ ಗೋಡೆ ಕುಸಿತಗೊಂಡು ದಂಪತಿ ಸಾವನ್ನಪ್ಪಿದ ಘಟನೆಯೊಂದು ವರದಿಯಾಗಿದೆ. ಹಿರಿಯೂರು ತಾಲೂಕಿನ ಕಾರೋಬನಹಳ್ಳಿಯಲ್ಲಿ ಘಟನೆ ನಡೆದಿದ್ದು, ಚನ್ನಕೇಶವ (26) ವರ್ಷ ಮತ್ತು ಸೌಮ್ಯ (21)ವರ್ಷ ಮೃತ ದುರ್ದೈವಿಗಳು.
Post a Comment