ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾಕ್ಷರತಾ ಮಿಷನ್ ಪರೀಕ್ಷೆ ಬರೆದ 104 ವರ್ಷದ ವೃದ್ಧೆ

ಸಾಕ್ಷರತಾ ಮಿಷನ್ ಪರೀಕ್ಷೆ ಬರೆದ 104 ವರ್ಷದ ವೃದ್ಧೆ

 


ತಿರುವನಂತಪುರಂ: ಕೇರಳದ ಕೊಟ್ಟಾಯಂ ಜಿಲ್ಲೆಯ ಕುಟ್ಟಿಯಮ್ಮ ಎಂಬ 104 ವರ್ಷದ ಮಹಿಳೆ ಕೇರಳ ರಾಜ್ಯ ಸಾಕ್ಷರತಾ ಮಿಷನ್‌ ಪರೀಕ್ಷೆಯಲ್ಲಿ 100 ಕ್ಕೆ 89 ಅಂಕಗಳನ್ನು ಗಳಿಸಿದ್ದಾರೆ.


ಜಿಲ್ಲೆಯ ಆಯರ್ಕುನ್ನಂ ಪಂಚಾಯಿತಿಯಲ್ಲಿ ಸಾಕ್ಷರತಾ ಪರೀಕ್ಷೆ ನಡೆಸಲಾಗಿತ್ತು. ಅಚ್ಚರಿ ಏನೆಂದರೆ ಕುಟ್ಟಿಯಮ್ಮ ಯಾವತ್ತೂ ಶಾಲೆಯಲ್ಲಿ ಓದಿಲ್ಲ.

ಅವರಿಗೆ ಓದಲು ಮಾತ್ರ ಬರುತ್ತದೆ. ಆದರೆ ಬರೆಯಲು ಬರುವುದಿಲ್ಲ. ಸಾಕ್ಷರತಾ ಪ್ರೇರಕ್ ರೆಹನಾ ಅವರು ಕುಟ್ಟಿಯಾಮ ಅವರಿಗೆ ಬರೆಯುವುದನ್ನು ಕಲಿಸಿದರು.

0 Comments

Post a Comment

Post a Comment (0)

Previous Post Next Post