ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಾಯಿಯೊಂದಿಗೆ ತೆರಳಿದ ಯುವಕ ಸಾವು

ತಾಯಿಯೊಂದಿಗೆ ತೆರಳಿದ ಯುವಕ ಸಾವು

 


ಬಾಗಲಕೋಟೆ ; ತಂದೆಗೆ ಚಿಕಿತ್ಸೆ ಕೊಡಿಸಲೆಂದು ಆತ ತಾಯಿಯೊಂದಿಗೆ ಹೋದ ಯುವಕನೋರ್ವ ಮೂರು ತಿಂಗಳು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆಯೊಂದು ನಡೆದಿದೆ.


ಮೂಲತಃ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ 22 ವರ್ಷದ ಯುವಕ ಸಹನ(ಶಿವು) ಮಲ್ಲಿಕಾರ್ಜುನ ಕೊಳಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.


0 تعليقات

إرسال تعليق

Post a Comment (0)

أحدث أقدم