Homeನಿಧನ ನಟ ನೀನಾಸಂ ಸತೀಶ್ ಅವರ ತಾಯಿ ನಿಧನ byharshitha -October 01, 2021 0 ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ನೀನಾಸಂ ಸತೀಶ್ ಅವರ ತಾಯಿ ಚಿಕ್ಕತಾಯಮ್ಮಇಂದು (ಅ.1) ರಂದು ನಿಧನರಾದರು. ಅವರಿಗೆ 80ವರ್ಷ ವಯಸ್ಸಾಗಿದ್ದು, ಆರ್ಆರ್ ನಗರ ದಲ್ಲಿರುವ ಸತೀಶ್ ಅವರ ನಿವಾಸದಲ್ಲಿ ಇಂದು ಮುಂಜಾನೆ ನಿಧನ ಹೊಂದಿದರು.
Post a Comment