ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬದಿಯಡ್ಕ: ಕ್ಯಾಂಪ್ಕೋ ವತಿಯಿಂದ ಸದಸ್ಯರಿಗೆ ಚಿಕಿತ್ಸಾ ಸಹಾಯಧನದ ಚೆಕ್‌ ಹಸ್ತಾಂತರ

ಬದಿಯಡ್ಕ: ಕ್ಯಾಂಪ್ಕೋ ವತಿಯಿಂದ ಸದಸ್ಯರಿಗೆ ಚಿಕಿತ್ಸಾ ಸಹಾಯಧನದ ಚೆಕ್‌ ಹಸ್ತಾಂತರ

 





ಕ್ಯಾಂಪ್ಕೋದ ಚಿತ್ತ ಸದಸ್ಯರ ಆರೋಗ್ಯದತ್ತ ಯೋಜನೆಯಡಿಯಲ್ಲಿ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಶ್ರೀ ಹರೀಶ್ ಉಬ್ರಂಗಳರವರ ತಂದೆ ಶ್ರೀ ಶಶಿಧರರವರಿಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯ ಸಹಾಯಧನ ₹.50000/- ದ ಚೆಕ್ ನ್ನು ಕ್ಯಾಂಪ್ಕೋ ನಿರ್ದೇಶಕರಾದ ಶ್ರೀ ಪದ್ಮರಾಜ್ ಪಟ್ಟಾಜೆ ಹಾಗೂ ಶ್ರೀ ಸತ್ಯನಾರಾಯಣ ಪ್ರಸಾದ್ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ಪ್ರಾಂತೀಯ ಪ್ರಬಂಧಕರಾದ ಶ್ರೀ ಗಿರೀಶ್ ಇ, ಶಾಖಾ ಪ್ರಬಂಧಕರಾದ ಶ್ರೀ ದಿನೇಶ್ ಕುಮಾರ್ ಕೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post