ಬೆಳಗಾವಿ: ತೋಟದ ಕೆಲಸಕ್ಕೆಂದು ಬಡ ಮಹಿಳೆ ಹಾಗೂ ಆಕೆಯ ಪತಿ, ಆರೋಪಿ ಮಾಲೀಕನ ತೋಟದಲ್ಲಿ ಶೆಡ್ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದರು.
ಸೆ.17 ರಂದು ಸಂಜೆ ಮಹಿಳೆಯ ಪತಿ ಹೊರಗಡೆ ಹೋದ ಸಮಯದಲ್ಲಿ ತೋಟಕ್ಕೆ ಬಂದ ಮಾಲೀಕ ಶೆಡ್ ಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಈ ಕೃತ್ಯ ಸೆ.17ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಪ್ರಕರಣ ದಾಖಲಿಸಿಕೊಂಡಿರುವ ಗೋಕಾಕ್ ಪೊಲೀಸರು ಇದೀಗ ಆರೋಪಿ ಮಾಲೀಕನನ್ನು ಬಂಧಿಸಿದ್ದಾರೆ.
Post a Comment