ನವದೆಹಲಿ: ನಗರದಲ್ಲಿ ಮಂಗಳವಾರ ಜರುಗಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪುತ್ರಿಯ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ಶುಭ ಹಾರೈಸಿದರು.
ದೆಹಲಿಯಲ್ಲಿ ಇಂದು ಜೋಶಿ ಪುತ್ರಿ ಅರ್ಪಿತಾ ಮತ್ತು ಹೃಷಿಕೇಶ ನವಜೋಡಿಯ ಆತರಕ್ಷತೆ ಕಾರ್ಯ ಕ್ರಮ ನಡೆಯಿತು.
ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡು ನರೇಂದ್ರ ಮೋದಿ ಅವರು ವಧು-ವರರನ್ನು ಆಶೀರ್ವದಿಸಿದರು.
ಮೋದಿ ಅವರಿಗೆ ಜೋಶಿ ಕುಟುಂಬ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದೆ.
إرسال تعليق