ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೊಪ್ಪು ಕೊಯ್ಯಲು ಹೋದ ವ್ಯಕ್ತಿ ಗೆ ಹೆಜ್ಜೇನು ದಾಳಿ ನಡೆಸಿ ವ್ಯಕ್ತಿ ಸಾವು

ಸೊಪ್ಪು ಕೊಯ್ಯಲು ಹೋದ ವ್ಯಕ್ತಿ ಗೆ ಹೆಜ್ಜೇನು ದಾಳಿ ನಡೆಸಿ ವ್ಯಕ್ತಿ ಸಾವು

 



ವಿಜಯಪುರ: ಹೋಬಳಿ ಯ ಕೋರ ಮಂಗಲ ಗ್ರಾಮ ಸಮೀಪದ ಕುರುಲುಕುಂಟೆ ರಸ್ತೆಯಲ್ಲಿ ಗುರುವಾರ ಹಿಪ್ಪುನೇರಳೆ ಸೊಪ್ಪು ಕೊಯ್ಯಲು ಹೋಗಿದ್ದ ಪಿಳ್ಳೇಗೌಡ (65 ವರ್ಷ) ಅವರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ತೀವ್ರವಾಗಿ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ.

ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಈ ಬಗ್ಗೆ ವಿಜಯಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 



0 تعليقات

إرسال تعليق

Post a Comment (0)

أحدث أقدم