ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಐವರ್ನಾಡು; ಶಿಕ್ಷಕಿ ಪ್ರೇಮಾ ಉದಯಕುಮಾರ್ ಅವರಿಗೆ ಸಲ್ ಸಬೀಲ್ ಎಕ್ಸೆಲೆನ್ಸ್ ಅವಾರ್ಡ್

ಐವರ್ನಾಡು; ಶಿಕ್ಷಕಿ ಪ್ರೇಮಾ ಉದಯಕುಮಾರ್ ಅವರಿಗೆ ಸಲ್ ಸಬೀಲ್ ಎಕ್ಸೆಲೆನ್ಸ್ ಅವಾರ್ಡ್

 


ಸುಳ್ಯ ; ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇಲ್ಲಿಯ ಇಂಗ್ಲೀಷ್ ವಿಷಯದ ಶಿಕ್ಷಕಿ ಪ್ರೇಮಾ ಉದಯಕುಮಾರ್ ರವರಿಗೆ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು ಇಲ್ಲಿನ ಸಲ್ ಸಬೀಲ್ ಎಕ್ಸೆಲೆನ್ಸ್ ಅವಾರ್ಡ್ – 2021 ವಿತರಿಸಲಾಯಿತು.


ಈ ವೇಳೆಯಲ್ಲಿ ಕಾಲೇಜಿನ ಪ್ರೌಢಶಾಲಾ ಹಿರಿಯ ಶಿಕ್ಷಕರಾದ ಸೂಫಿ ಪೆರಾಜೆ, ಉಪನ್ಯಾಸಕರಾದ  ಚಾರ್ಲ್ಸ್ ರವರು, ಪ್ರೌಢ ಶಾಲಾ ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಸಲ್ ಸಬೀಲ್ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


0 تعليقات

إرسال تعليق

Post a Comment (0)

أحدث أقدم