ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾರಾವಿ ಬಸದಿಯಲ್ಲಿ 10ನೇ ವರ್ಷದ ಅನಂತ ನೋಂಪಿ ಪೂಜಾ ವಿಧಾನ ಇಂದಿನಿಂದ

ನಾರಾವಿ ಬಸದಿಯಲ್ಲಿ 10ನೇ ವರ್ಷದ ಅನಂತ ನೋಂಪಿ ಪೂಜಾ ವಿಧಾನ ಇಂದಿನಿಂದ



ಉಜಿರೆ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಇಂದು ಶನಿವಾರ, ನಾಳೆ ಭಾನುವಾರ ಮತ್ತು ಸೋಮವಾರ ಹತ್ತನೇ ವರ್ಷದ ಅನಂತ ನೋಂಪಿ ಪೂಜಾ ವಿಧಾನ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.


ನಾಳೆ ಭಾನುವಾರ ಸಂಜೆ 4 ಗಂಟೆಯಿಂದ ಪೂಜ್ಯ ಆರ್ಯಿಕಾ ಚಿಂತನಮತಿ ಮಾತಾಜಿ ಮತ್ತು ಕ್ಷುಲ್ಲಿಕಾ ಸುಶ್ರೇಯಾಮತಿ ಮಾತಾಜಿ ಅವರಿಂದ ಮಂಗಲ ಪ್ರವಚನವಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post