ಬೆಂಗಳೂರು: ಸೆಪ್ಟಂಬರ್ 3 ರಂದು ನಡೆಯಬೇಕಾಗಿದ್ದ VTU ಪರೀಕ್ಷೆ ಯನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದಾಗಿದೆ ಮುಂದೂಡಿಕೆ ಮಾಡಲಾಗಿದ್ದು, ಅಂದು ನಡೆಯಬೇಕಾಗಿದ್ದ ಎಕ್ಸಾಂ ಅನ್ನು ಸೆಪ್ಟಂಬರ್ 18 ರ ಶನಿವಾರದಂದು ನಡೆಸಲಾಗುವುದೆಂದು ವಿಟಿಯು ರಿಜಿಸ್ಟ್ರಾರ್ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಳಿದ ಪರೀಕ್ಷೆ ಗಳಿಗೆ ಸಂಬಂಧಪಟ್ಟಂತೆ ಯಾವುದೇ ದಿನಾಂಕಗಳು ಬದಲಾವಣೆಯಾಗಿಲ್ಲ, ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಪ್ರಾಂಶುಪಾಲರಿಗೆ ವಿಟಿಯು ತಿಳಿಸಿದೆ.
إرسال تعليق