ಕಟಪಾಡಿ: ಉದ್ಯಾವರ ಜಯಲಕ್ಷ್ಮಿ ಜವುಳಿ ಮಳಿಗೆ ಸಂಸ್ಥಾಪಕಿ ಗೀತಾ ವಿ. ಹೆಗ್ಡೆ (70 ವ) ಉದ್ಯಾವರ ಗುಡ್ಡೆಯಂಗಡಿ ತನ್ನ ಸ್ವಗೃಹದಲ್ಲಿ ಆ.17ರಂದು ನಿಧನರಾದರು.
52 ವರ್ಷಗಳ ಹಿಂದೆ ಉದ್ಯಾವರದಲ್ಲಿ ಪತಿ ಎನ್. ವಾಸುದೇವ ಹೆಗ್ಡೆ ಸಹಿತವಾಗಿ ಜಯಲಕ್ಷ್ಮಿ ವಸ್ತ್ರ ಮಳಿಗೆ ಸ್ಥಾಪಿಸಲಾಗಿದ್ದು ಇದೀಗ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ.
ಮೃತರು ಉದ್ಯಾವರ ಜಯಲಕ್ಷ್ಮಿ ಜವುಳಿ ಮಳಿಗೆ ಮಾಲಕರಾದ ಪುತ್ರರಾದ ವೀರೇಂದ್ರ ಹೆಗ್ಡೆ ಮತ್ತು ರವೀಂದ್ರ ಹೆಗ್ಡೆ, ಪುತ್ರಿ ವೀಣಾ ಹೆಗ್ಡೆ ಅವರನ್ನು ಅಗಲಿದ್ದಾರೆ.
إرسال تعليق