ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪೊಸಡಿ ಗುಂಪೆಯಲ್ಲಿ ಸ್ವಚ್ಛತಾ ಕಾರ್ಯ

ಪೊಸಡಿ ಗುಂಪೆಯಲ್ಲಿ ಸ್ವಚ್ಛತಾ ಕಾರ್ಯ



ಬದಿಯಡ್ಕ: 75ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಭಾನುವಾರ (ಆ.15) ಗುಂಪೆ ಪರಿಸರದ  ಹವ್ಯಕ ತಂಡ ಚೆಕ್ಕೆಮನೆ ಶ್ರೀರಾಮ ಭಟ್ಟ ಮಾರ್ಗದರ್ಶನದಲ್ಲಿ ಹಾಗೂ ದಂಡೆಪ್ಪಾಡಿ ರಾಮಚಂದ್ರ ಭಟ್ರ ನೇತ್ರತ್ವದಲ್ಲಿ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದೊಂದಿಗೆ ಪೊಸಡಿ ಗುಂಪೆ ಪರಿಸರ ಶುಚೀಕರಣ ಕಾರ್ಯ ಜರಗಿತು.


ತಂಡದಲ್ಲಿ ರಾಮಚಂದ್ರ ದಂಡೆಪ್ಪಾಡಿ, ವಿನಯಶಂಕರ ಚೆಕ್ಕೆಮನೆ, ಶ್ರೀರಾಮ ಚೆಕ್ಕೆಮನೆ, ಶ್ರೀಶ ನಾರಾಯಣ ಚಣಿಲ, ಕಾರ್ತಿಕೇಯ ನೇರೋಳು, ಸಾತ್ವಿಕ ಕೃಷ್ಣ ನೇರೋಳು, ಗೋವಿಂದ ಕಿಶೋರ ನೀರಮೂಲೆ, ಸಾತ್ವಿಕ ನೀರಮೂಲೆ, ಅನೀಶಕೃಷ್ಣ ಎಡಕ್ಕಾನ, ವಿಜಯ ನಾರಾಯಣ ಗುಂಪೆ, ಅನಂತ ಕೃಷ್ಣ ಗುಂಪೆ, ಸುದೀಪ ನೆರಿಯ, ನಂದಕಿಶೋರ ಸೇಡಿಗುಮ್ಮೆ, ಚಂದ್ರಹಾಸ ಕುಲಾಲ್ ಗುಂಪೆ ಇವರು ಸಹಕರಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post