ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಸುರಕ್ಷಾ' ದಲ್ಲಿ ವರಮಹಾಲಕ್ಷ್ಮಿ ಪೂಜೆ, ಓಣಂ ರಂಗೋಲಿ

'ಸುರಕ್ಷಾ' ದಲ್ಲಿ ವರಮಹಾಲಕ್ಷ್ಮಿ ಪೂಜೆ, ಓಣಂ ರಂಗೋಲಿ


ಮಂಜೇಶ್ವರದ ಹೊಸಂಗಡಿಯ ಹೈಲ್ಯಾಂಡ್ ಕಾಂಪ್ಲೆಕ್ಸ್‌ನಲ್ಲಿ ಕಳೆದ 25 ವರುಷಗಳಿಂದ  ಕಾರ್ಯಾಚರಿಸುತ್ತಿರುವ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಇಂದು ಸಡಗರ ಮತ್ತು  ಸಂಭ್ರಮದ ಓಣಂ ಹಬ್ಬದ ಆಚರಿಸಲಾಗುತ್ತಿದೆ. ವಿವಿಧ ಹೂವುಗಳಿಂದ ಹಲ್ಲಿನ ಆಕಾರದಲ್ಲಿ ಇಂದು ರಚಿಸಲಾದ ಪೂಕಳಂ (ಹೂವಿನ ರಂಗೋಲಿ). ರಂಗೋಲಿ ವಿನ್ಯಾಸ ಮತ್ತು ರಚನೆ: ರಮ್ಯಾ, ಸುಷ್ಮಿತಾ, ಶ್ವೇತಾ ಮತ್ತು ಚೈತ್ರ.


ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಇಂದು ಸಂಜೆ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಲಕ್ಷ್ಮೀಪೂಜೆ ನೆರವೇರಿಸಲಾಯಿತು. ಡಾ ಮುರಲಿ ಮೋಹನ್ ಚೂಂತಾರು ಮತ್ತು ಡಾ ರಾಜಶ್ರೀ ಮೋಹನ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರಗಿತು.

0 Comments

Post a Comment

Post a Comment (0)

Previous Post Next Post