ಮಂಗಳೂರು: ರಾಜಸ್ಥಾನದಲ್ಲಿ ಇತ್ತೀಚಿಗೆ ನಡೆದ ಸ್ಟಾರ್ ಎಂಟ್ರಟೈನ್ ಮೆಂಟ್ ಮಿಸ್ ಗ್ಲೋವಿಂಗ್ ಸ್ಕಿನ್ ಅವಾರ್ಡ್ ಸ್ಫರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಿಜೈ ಕಾಪಿಕಾಡ್‌ನ ಬಾಲಕಿ ಆಶ್ನಾ ಶಾರ್ವರಿ ಅವರು ಪ್ರಥಮ ಸ್ಥಾನ ಪಡೆದು "ಮಿಸ್ ಗ್ಲೋವಿಂಗ್ ಸ್ಕಿನ್" ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ನಗರದ ಶಾರದಾ ವಿಧ್ಯಾಲಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಇವರು ಬಿಜೈ ಕಾಪಿಕಾಡ್ ನಿವಾಸಿ ಸುರೇಶ್ ಕಾಪಿಕಾಡ್ ಮತ್ತು ಶ್ರೀಮತಿ ನಂದಿತಾ.ಎಸ್ ದಂಪತಿಗಳ ಪುತ್ರಿ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق