الصفحة الرئيسيةಲೋಕಲ್ ಎಕ್ಸ್ಪ್ರೆಸ್ ಮಣಿಪುರದ ರಾಜ್ಯಪಾಲರಾಗಿ ಲಾ ಗಣೇಶನ್ ನೇಮಕ byharshitha -أغسطس 22, 2021 0 ಮಣಿಪುರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಣಿಪುರದ ರಾಜ್ಯಪಾಲರಾಗಿ ಲಾ ಗಣೇಶನ್ ಅವರನ್ನು ನೇಮಿಸಿದ್ದಾರೆ.ಬಿಜೆಪಿ ರಾಜ್ಯಸಭಾ ಸದಸ್ಯರು ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಗಣೇಶನ್ ಅವರು ಭಾನುವಾರ ಮಣಿಪುರದ 17ನೇ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
إرسال تعليق