ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಣಿಪುರದ ರಾಜ್ಯಪಾಲರಾಗಿ ಲಾ ಗಣೇಶನ್ ನೇಮಕ

ಮಣಿಪುರದ ರಾಜ್ಯಪಾಲರಾಗಿ ಲಾ ಗಣೇಶನ್ ನೇಮಕ

 


ಮಣಿಪುರ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಮಣಿಪುರದ ರಾಜ್ಯಪಾಲರಾಗಿ ಲಾ ಗಣೇಶನ್ ಅವರನ್ನು ನೇಮಿಸಿದ್ದಾರೆ.


ಬಿಜೆಪಿ ರಾಜ್ಯಸಭಾ ಸದಸ್ಯರು ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಗಣೇಶನ್​ ಅವರು ಭಾನುವಾರ ಮಣಿಪುರದ 17ನೇ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

0 Comments

Post a Comment

Post a Comment (0)

Previous Post Next Post