ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆ.15: ಸಾವಯವ ಕೃಷಿಕ-ಗ್ರಾಹಕ ಬಳಗದಿಂದ ಗಿಡಗಳ ಪ್ರದರ್ಶನ-ಮಾರಾಟ

ಆ.15: ಸಾವಯವ ಕೃಷಿಕ-ಗ್ರಾಹಕ ಬಳಗದಿಂದ ಗಿಡಗಳ ಪ್ರದರ್ಶನ-ಮಾರಾಟ



ಮಂಗಳೂರು: ಸಾವಯವ ಕೃಷಿಕ-ಗ್ರಾಹಕ ಬಳಗ ಮಂಗಳೂರು ವತಿಯಿಂದ 'ಕೈತೋಟ ಕ್ರಾಂತಿಯಾಗಲಿ' ಎಂಬ ಯೋಜನೆಯಡಿಯಲ್ಲಿ ಹವ್ಯಾಸಿ ಬೇಸಾಯಗಾರರಿಗಾಗಿ ಗಿಡಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.

ದಿನಾಂಕ: 15/8/2021 ಭಾನುವಾರ

ಸ್ಥಳ: ಲಕ್ಷ್ಮೀನಾರಾಯಣ ದೇವಸ್ಥಾನ (ಪಿವಿಎಸ್ ಬಳಿ)

ಸಮಯ: ಬೆಳಿಗ್ಗೆ 7 ರಿಂದ 11:30ರ ವರೆಗೆ


ವಿವಿಧ ಅಲಂಕಾರಿಕ ಹೂವುಗಳು, ತರಕಾರಿಗಳ ವಿವಿಧ ಬೀಜಗಳು ಮತ್ತು ಗಿಡಗಳು ಮಾರಾಟದಲ್ಲಿ ಸಿಗುತ್ತವೆ.  ಅಲ್ಲದೇ ಕೈತೋಟ ಮತ್ತು ತಾರಸಿ ತೋಟಗಳ ಬಳಕೆಗೆ ಬೇಕಾದ ವಿವಿಧ ವಸ್ತುಗಳು ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post