ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಾಪೆಮಜಲು; ವನಮಹೋತ್ಸವ, ಪರಿಸರ ಸಂರಕ್ಷಣಾ ಮಾಹಿತಿ, ಸ್ವಚ್ಛತಾ ಅಭಿಯಾನ, ಸಸಿ ವಿತರಣಾ ಕಾರ್ಯಕ್ರಮ

ಪಾಪೆಮಜಲು; ವನಮಹೋತ್ಸವ, ಪರಿಸರ ಸಂರಕ್ಷಣಾ ಮಾಹಿತಿ, ಸ್ವಚ್ಛತಾ ಅಭಿಯಾನ, ಸಸಿ ವಿತರಣಾ ಕಾರ್ಯಕ್ರಮ


 

ಪುತ್ತೂರು ; ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆ ಪಾಪೆಮಜಲು ನಲ್ಲಿ ನಾಳೆ ಆ.1 ರಂದು ಸಮಯ 9 ಕ್ಕೆ ಸರಿಯಾಗಿ ವನಮಹೋತ್ಸವ, ಪರಿಸರ ಸಂರಕ್ಷಣಾ ಮಾಹಿತಿ, ಸ್ವಚ್ಛತಾ ಅಭಿಯಾನ, ಸಸಿ ವಿತರಣಾ ಕಾರ್ಯಕ್ರಮ ನಡೆಯಲಿದೆ.


ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ತಾಲೂಕು ಯುವಜನ ಒಕ್ಕೂಟ ( ರಿ. ) ಪುತ್ತೂರು ಇದರ ಸಹಯೋಗ ದೊಂದಿಗೆ ವಿವೇಕಾನಂದ ಯುವಕ ವೃಂದ ( ರಿ. ) ಕೌಡಿಚ್ಚಾರು ಇದರ ಆಶ್ರಯದಲ್ಲಿ ನಡೆಯುತ್ತದೆ.


ಸಭಾ ಕಾರ್ಯಕ್ರಮ 


ಅಧ್ಯಕ್ಷತೆ : ಶ್ರೀ ದುರ್ಗಾಪ್ರಸಾದ್ ಕುತ್ಯಾಡಿ 

              ಅಧ್ಯಕ್ಷರು ವಿವೇಕಾನಂದ ಯುವಕ ವೃಂದ 


ಉದ್ಘಾಟನೆ : ಶ್ರೀಮತಿ, ಸೌಮ್ಯ ಬಾಲಸುಬ್ರಹ್ಮಣ್ಯ 

             ಅಧ್ಯಕ್ಷರು ಗ್ರಾಮ ಪಂಚಾಯತ್ ಅರಿಯಡ್ಕ 


ಮುಖ್ಯ ಅತಿಥಿ : ದಿನೇಶ್ ಸಾಲ್ಯಾನ್ ಅಧ್ಯಕ್ಷರು ಯುವಜನ ಒಕ್ಕೂಟ (ರಿ.) ಪುತ್ತೂರು 


ಅಪ್ಪಯ್ಯ ನಾಯ್ಕ ಬಪ್ಪಪುಂಡೆಲು ಅಧ್ಯಕ್ಷರು ಎಸ್ ಡಿ ಎಂ ಸಿ ಪಾಪೆಮಜಲು ಪ್ರಾಥಮಿಕ ಶಾಲೆ

 

 ಶ್ರೀಮತಿ  ತೆರೆಜ್ ಎಂ ಸಿಕ್ವೇರಾ ಮುಖ್ಯಗುರುಗಳು ಪ್ರಾಥಮಿಕ ಶಾಲೆ ಪಾಪೆಮಜಲು  


ಸಸಿ ವಿತರಣೆ- ಶ್ರೀ ತಿಲಕ್ ರೈ ಕುತ್ಯಾಡಿ 

   ಕಾರ್ಯಾಧ್ಯಕ್ಷರು ಪ್ರೌಢ ಶಾಲೆ ಪಾಪೆಮಜಲು 

 

ಸಂಪನ್ಮೂಲ ವ್ಯಕ್ತಿ- ಕುಮಾರಿ ಪ್ರಜ್ಞಾ ಕುಲಾಲ್ ಕಾವು, ನೆಹರು ಯುವಕೇಂದ್ರ ಮಂಗಳೂರು ಇದರ ತಾಲೂಕು ಸಂಯೋಜಕಿ 


 ಕಾರ್ಯಕ್ರಮಕ್ಕೆ ಆದರದ ಸ್ವಾಗತ ಬಯಸುವ

ಅಧ್ಯಕ್ಷರು /ಕಾರ್ಯದರ್ಶಿ / ಪಧಾಧಿಕಾರಿಗಳು /ಸರ್ವ ಸದಸ್ಯರು ವಿವೇಕಾನಂದ ಯುವಕ ವೃಂದ (ರಿ.) ಕೌಡಿಚ್ಚಾರು ಅರಿಯಡ್ಕ

0 Comments

Post a Comment

Post a Comment (0)

Previous Post Next Post