ಬೆಂಗಳೂರು: ಆಟವಾಡಲು ಹೋದ ತಪ್ಪಿಗೆ ಇಲ್ಲೊಬ್ಬಳು ತಾಯಿ ತನ್ನ ಮಗಳ ಕೈಯನ್ನು ಕ್ಯಾಂಡಲ್ ನಿಂದ ಸುಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಗು ಆಟವಾಡುವಾಗ ಕೈಗೆ ಗಾಯ ಮಾಡಿಕೊಂಡಿದೆ ಎಂದು ತಾಯಿ ನಾಟಕ ವಾಡಿದ್ದಳು. ಆದರೆ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ವಿಚಾರಣೆ ವೇಳೆ ಬಾಲಕಿ ಅಮ್ಮನ ನೀಚ ಕೃತ್ಯವನ್ನು ಬಯಲಿಗೆಳೆದಿದ್ದಾಳೆ. ಪಕ್ಕದ ಮನೆಯವರ ಜೊತೆ ಆಟವಾಡುತ್ತಿದ್ದುದನ್ನು ನೋಡಿ ಕೋಪಗೊಂಡ ಅಮ್ಮ ಕ್ಯಾಂಡಲ್ ನಿಂದ ಕೈ ಸುಟ್ಟಿದ್ದಾರೆ ಎಂದಿದ್ದಾಳೆ.
ಇದೀಗ ತಾಯಿಯ ಮೇಲೆ ಕೇಸ್ ದಾಖಲಿಸಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق