ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಗ್ರಾಮಾಂತರ ವಿಭಾಗದ ಮಾಜಿ ಕಾರ್ಯವಾಹರು ಹಾಗೂ ಹವ್ಯಕ ಸಂಘದ ಹಿರಿಯ ಮುಖಂಡರೂ ಆಗಿರುವ ಹಿರಣ್ಯ ಗಣಪತಿ ಭಟ್ ಅವರು ಇಂದು ನಿಧನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ ವಜ್ರೇಶ್ವರಿ, ದಂತವೈದ್ಯರಾಗಿರುವ ಪುತ್ರ ಪ್ರೊ.ಶಿವಾನಂದ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ನರಿಮೊಗರು ಸಾಂದೀಪನಿ ಶಾಲೆಯ ಆಡಳಿತ ಸಮಿತಿ ಉಪಾಧ್ಯಕ್ಷರು, ಮುಂಡೂರು ಶ್ರೀ ಮೃತ್ಯುಂಜಯ ದೇವಸ್ಥಾನದ ಆಡಳಿತ ಸಮಿತ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
Post a Comment