ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದು ಸುಳ್ಯದಲ್ಲಿ 25 ಕೋವಿಡ್ ಪಾಸಿಟಿವ್ ದೃಢ

ಇಂದು ಸುಳ್ಯದಲ್ಲಿ 25 ಕೋವಿಡ್ ಪಾಸಿಟಿವ್ ದೃಢ

 


ಸುಳ್ಯ ; ತಾಲೂಕಿನಲ್ಲಿ ಮಹಾಮಾರಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು, ಇದೀಗ ಆರೋಗ್ಯ ಇಲಾಖೆಯ ವರದಿ ಪ್ರಕಾರ ಇಂದು ಸುಳ್ಯದಲ್ಲಿ 25 ಕೊರೋನಾ ಪಾಸಿಟಿವ್ ವರದಿ ಬಂದಿದೆ.


ಈಗಾಗಲೇ ಕೊರೋನಾ ಪ್ರಕರಣ ಅರಂತೋಡಿನಲ್ಲಿ 1, ಮಡಪ್ಪಾಡಿಯಲ್ಲಿ 1, ಸಂಪಾಜೆಯಲ್ಲಿ 1, ದುಗ್ಗಲಡ್ಕದಲ್ಲಿ 1, ಕಲ್ಮಕಾರಿನಲ್ಲಿ 1, ಪೆರುವಾಜೆಯಲ್ಲಿ 1, ಬೆಳ್ಳಾರೆಯಲ್ಲಿ 2, ಜಾಲ್ಸೂರಿನಲ್ಲಿ 7, ಬಾಳಿಲದಲ್ಲಿ 2, ಮುರುಳ್ಯದಲ್ಲಿ 1, ಸುಳ್ಯದಲ್ಲಿ 2, ಆಲೆಟ್ಟಿಯಲ್ಲಿ 3, ನಾಲ್ಕೂರಿನಲ್ಲಿ 1, ಮಂಡೆಕೋಲಿನಲ್ಲಿ 1 ಪಾಸಿಟಿವ್ ವರದಿ ಪತ್ತೆಯಾಗಿದೆ.

0 تعليقات

إرسال تعليق

Post a Comment (0)

أحدث أقدم