ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಸರಗೋಡು ವೈದ್ಯ ದಂಪತಿಗಳಿಗೆ ಸನ್ಮಾನ

ಕಾಸರಗೋಡು ವೈದ್ಯ ದಂಪತಿಗಳಿಗೆ ಸನ್ಮಾನ




ಕಾಸರಗೋಡು ಜಿಲ್ಲೆಯ ನೆಕ್ರಾಜೆ ಗ್ರಾಮದ ಚೂರಿಪಳ್ಳದಲ್ಲಿರುವ  ಪ್ರಕೃತಿ ಆಯುರ್ವೇದ ಆಸ್ಪತ್ರೆಯ  ವೈದ್ಯ ದಂಪತಿಗಳಾದ ಡಾ. ವೆಂಕಟ ಗಿರೀಶ್ ಮತ್ತು ಡಾ ವಾಣಿಶ್ರೀ ಇವರನ್ನು ವೈದ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಹೂ ಹಾರ ಶಾಲು ಹಾಕಿ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.  

ಪೈಕ ಯೂತ್ ಕಾಂಗ್ರೆಸ್ ಘಟಕದ  ಪ್ರಧಾನ ಕಾರ್ಯದರ್ಶಿ ಶಾಫಿ ಚೂರಿಪಳ್ಳ ಅವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹಗಲಿರುಳೆನ್ನದೆ ರೋಗಿಗಳ ಸೇವೆಗೆ ಕಟಿಬದ್ಧರಾಗಿ ದುಡಿಯುವ ಈ ವೈದ್ಯ ದಂಪತಿಗಳನ್ನು ಶ್ಲಾಘಿಸಿದರಲ್ಲದೆ ಅವರ ಸೇವೆಯು ಹೀಗೆಯೇ ಸದಾ ಲಭ್ಯವಾಗಲಿ ಎಂದು ಹಾರೈಸಿದರು.


-ಡಾ ಸುರೇಶ ನೆಗಳಗುಳಿ

94482 16674

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم