ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಮಿಡಿ ಕಿಲಾಡಿಗಳು ಶೋ ನಟ ಗೋವಿಂದೇಗೌಡರಿಗೆ ಆಕ್ಸಿಡೆಂಟ್; ಆಸ್ಪತ್ರೆಗೆ ದಾಖಲು

ಕಾಮಿಡಿ ಕಿಲಾಡಿಗಳು ಶೋ ನಟ ಗೋವಿಂದೇಗೌಡರಿಗೆ ಆಕ್ಸಿಡೆಂಟ್; ಆಸ್ಪತ್ರೆಗೆ ದಾಖಲು



ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಮನ ಗೆದ್ದ ನಟ ಗೋವಿಂದೇಗೌಡ ಅಪಘಾತ ಸಂಭವಿಸಿದ್ದು ಆ‍ಸ್ಪತ್ರೆಗೆ ದಾಖಲಾಗಿದ್ದಾರೆ.


ಜಿಜಿ ಎಂದೇ ಖ್ಯಾತರಾಗಿದ್ದ ಗೋವಿಂದೇಗೌಡರಿಗೆ ನಿನ್ನೆ ಸಂಜೆ ಅಪಘಾತವಾಗಿದ್ದು, ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಗೆ ಭೇಟಿ ನೀಡಿರುವ ನಟ ಜಗ್ಗೇಶ್ ತಿಳಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم