ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ತಂಗಡಿಯ ಹಿರಿಯ ವೈದ್ಯೆ ಡಾ.ರೂಪಲತಾ ಅವರಿಗೆ ರೋಟರಿ ಆನ್ಸ್ ಕ್ಲಬ್ಬಿನಿಂದ ಗೌರವ

ಬೆಳ್ತಂಗಡಿಯ ಹಿರಿಯ ವೈದ್ಯೆ ಡಾ.ರೂಪಲತಾ ಅವರಿಗೆ ರೋಟರಿ ಆನ್ಸ್ ಕ್ಲಬ್ಬಿನಿಂದ ಗೌರವ

 


ಬೆಳ್ತಂಗಡಿ: ನಗರದಲ್ಲಿ ಕಳೆದ ನಾಲ್ಕು ದಶಕಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ತಾಲೂಕಿನ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ತಜ್ಞೆ ಡಾ.ರೂಪಲತಾ ಅವರನ್ನು ವೈದ್ಯರ ದಿನಾಚರಣೆಯ ಶುಭವಸರದಲ್ಲಿ ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ಬಿನವರು ವಿಶೇಷವಾಗಿ ಸನ್ಮಾನಿಸಿದರು.


ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ಡಾ. ದೀಪಾಲಿ ಡೋಂಗ್ರೆ, ನಿಯೋಜಿತ ಅಧ್ಯಕ್ಷೆ ನವೀನಾ ಜಯಕುಮಾರ್, ನಿಯೋಜಿತ ಕಾರ್ಯದರ್ಶಿ ಡಾ. ಭಾರತಿ.ಜಿ.ಕೆ ಹಾಗೂ ಆನ್ ರಾಜಶ್ರೀ ಧನಂಜಯ ರಾವ್ ಮೊದಲಾದವರು ಭಾಗವಹಿಸಿದ್ದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم