ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಟೋ ಎಲ್ ಪಿಜಿ ಗ್ಯಾಸ್ ದರ ಏರಿಕೆ

ಆಟೋ ಎಲ್ ಪಿಜಿ ಗ್ಯಾಸ್ ದರ ಏರಿಕೆ

 


ಬೆಂಗಳೂರು: ಕೋವಿಡ್ ಲಾಕ್ಡೌನ್ ನಿಂದ ಕಂಗಾಲಾಗಿದ್ದ ಆಟೋ ಚಾಲಕರು ಇದೀಗ ಮತ್ತೊಂದು ಶಾಕ್ ನೀಡಿದೆ. ಆಟೋ ಎಲ್ ಪಿ ಜಿ ಗ್ಯಾಸ್ ದರದಲ್ಲಿ ಮತ್ತೆ ಏರಿಕೆ ಮಾಡಲಾಗಿದೆ.


ಆಟೋ ಎಲ್ ಪಿ ಜಿ ಗ್ಯಾಸ್ ದರದಲ್ಲಿ ಒಂದು ಲೀಟರ್ ಗೆ 5 ರೂಪಾಯಿ 41 ಪೈಸೆ ಏರಿಕೆಯಾಗಿದೆ. 50 ರೂಪಾಯಿ 47 ಪೈಸೆ ಇದ್ದ ಆಟೋ ಗ್ಯಾಸ್ ಬೆಲೆ ಇದೀಗ 55 ರೂಪಾಯಿ 88 ಪೈಸೆಗೆ ಏರಿಕೆಯಾಗಿದೆ.


ಏಕಾಏಕಿ ಆಟೋ ಗ್ಯಾಸ್ ದರದಲ್ಲಿ ಏರಿಕೆ ಮಾಡಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

0 Comments

Post a Comment

Post a Comment (0)

Previous Post Next Post