ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಣ್ಣುಗಳನ್ನು ದಾನ ಮಾಡಿದ ಅಭಿನಯ ಶಾರದೆ ಜಯಂತಿ

ಕಣ್ಣುಗಳನ್ನು ದಾನ ಮಾಡಿದ ಅಭಿನಯ ಶಾರದೆ ಜಯಂತಿ

 



ಬೆಂಗಳೂರು: ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಹೆಮ್ಮೆಯ ಹಿರಿಯ ನಟಿ ಜಯಂತಿ ಅವರು ನಿನ್ನೆ ನಿಧನರಾದರು.


ಅಭಿನಯ ಶಾರದೆ ಎರಡು ಕಣ್ಣುಗಳನ್ನು (Jayanthi donates two eyes) ನಾರಾಯಣ ನೇತ್ರಾಲಯದ ಡಾ ರಾಜ್ ಕುಮಾರ್ ಐ ಬ್ಯಾಂಕ್ ಗೆ (Eye ) Bank ನೀಡಲಾಗಿದೆ. 


ಅವರ ಕಣ್ಣುಗಳನ್ನು ಬಾಲಕನೊಬ್ಬನಿಗೆ ನೀಡಿದ್ದಾರೆ ಎನ್ನಲಾಗಿದ್ದು, ಈ ಮೂಲಕ ಸಾವಿನಲ್ಲೂ ಕೂಡ ಜಯಂತಿ ಅವರು ಮಾನವೀಯತೆಯನ್ನು ಮೆರೆದು ಇತರರಿಗೆ ಮಾದರಿಯಾಗಿದ್ದಾರೆ. 

0 Comments

Post a Comment

Post a Comment (0)

Previous Post Next Post