ಲಾಯಿಲ (ಬೆಳ್ತಂಗಡಿ): ಇಲ್ಲಿನ ಪಡ್ಲಾಡಿ ಪ.ಜಾತಿ ಕಾಲನಿಯಲ್ಲಿ 20ಕ್ಕಿಂತ ಹೆಚ್ಚು ಮಂದಿಗೆ ಸೋಂಕು ತಗುಲಿದ್ದ ಹಿನ್ನಲೆ ಸೀಲ್ ಡೌನ್ ಎಂದು ಘೋಷಿಸಲಾಗಿತ್ತು.
ಇದೀಗ ಈ ಪ್ರದೇಶದಲ್ಲಿನ ಸೋಂಕಿತರು ಗುಣಮುಖರಾಗಿದ್ದು, ಇಂದು ಸೀಲ್‌ಡೌನ್ ತೆರೆವುಗೊಳಿಸಲಾಗಿದೆ. ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷೆ ಆಶಾ ಬೆನ್ಟಿಕ್ ಸಲ್ದಾನ, ಕಾರ್ಯದರ್ಶಿ ಪುಟ್ಟಸ್ವಾಮಿ ಹಾಗೂ ಗ್ರಾ.ಪಂ. ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಈ ಪ್ರದೇಶಕ್ಕೆ ವಿಧಿಸಲಾಗಿದ್ದ ಸೀಲ್ ಡೌನ್ ನಿಬಂಧನೆಯನ್ನು ಹಿಂಪಡೆದುಕೊಂಡಿದ್ದಾರೆ.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق