ಶ್ರೀಯುತ ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ ಅವರು ಉಪಯುಕ್ತ ನ್ಯೂಸ್ ಓದುಗರಿಗೆ ಮೊದಲಿನಿಂದಲೂ ಪರಿಚಿತರು. ಅವರು ಬರೆದ ಗೀತೆಯ ಬೆಳಕು ಸರಣಿ ಬಹಳಷ್ಟು ಜನಪ್ರಿಯತೆ ಪಡೆದಿತ್ತು. ಕವನ, ಲೇಖನ, ಚಿಂತನಾರ್ಹ ಬರಹಗಳ ಸಹಿತ ಹವ್ಯಾಸಿಯಾಗಿಯೇ ಹಲವು ಬಗೆಯ ಸಾಹಿತ್ಯ ಕೃಷಿ ಮಾಡಿರುವ ಅವರು ಚಿತ್ರ ರಚನೆಯಲ್ಲೂ ಸಿದ್ಧಹಸ್ತರು ಎಂಬುದು ಈ ಪೆನ್ಸಿಲ್ ಆರ್ಟ್ ನೋಡಿದರೆ ತಿಳಿಯುತ್ತದೆ.
ಅವರು ಬಿಡಿಸಿ ಕಳಿಸಿದ ಈ ಚಿತ್ರವನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.
ಹೇ ಮನುಜ ನಮ್ಮನ್ನೂ ಬದುಕಲು ಬಿಡು
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق