ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಮಕ್ಕಳಿಂದ ವನಮಹೋತ್ಸವ

ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಮಕ್ಕಳಿಂದ ವನಮಹೋತ್ಸವ



ಮುಜುಂಗಾವು: ಈ ಬಾರಿಯೂ ಹೋದ ಬಾರಿಯಂತೆ ವಿಶ್ವ ಪರಿಸರ ದಿನದ ಅಂಗವಾಗಿ ಇಂದು (ಜೂ.5) ಶಾಲಾಮಕ್ಕಳಿಗೆ  ಕೊರೋನಾದ ಅಡೆತಡೆಯಿಂದಾಗಿ ಅಯಾಯ ಶಾಲೆಯಲ್ಲಿ  ಎಲ್ಲರ ಜೊತೆಗೆ ಪಾಲ್ಗೊಳ್ಳಲಾಗಿಲ್ಲ.  ಮುಜುಂಗಾವು ವಿದ್ಯಾಪೀಠದ ಮಕ್ಕಳು ತಮ್ಮ ತಮ್ಮ ಮನೆಯ, ಪರಿಸರದಲ್ಲಿ, ಮಾವು, ಹಲಸು, ಜಾತಿ, ಕಹಿಬೇವು ಮೊದಲಾದ ಗಿಡಗಳನ್ನು ನೆಟ್ಟು ಆ  ಫೊಟೋವನ್ನು  ಆಯಾಯ ಮಾತಾಶ್ರೀಗಳಿಗೆ ಹಾಗೂ ಅಧ್ಯಾಪಕರಿಗೆ ಓನ್ ಲೈನ್ ಮುಖಾಂತರ ಕಳುಹಿಸಿ ಸಂತಸ ವ್ಯಕ್ತ ಪಡಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ಶ್ರೀಯುತ ಶ್ಯಾಂಭಟ್ ದರ್ಭೆಮಾರ್ಗ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನ ಇವರುಗಳೂ ಭಾಗವಹಿಸಿದ್ದರು.

ವರದಿ:- ವಿಜಯಾಸುಬ್ರಹ್ಮಣ್ಯ, ಕುಂಬಳೆ (ಗ್ರಂಥಪಾಲಿಕೆ, ಮುಜುಂಗಾವು ವಿದ್ಯಾಪೀಠ)


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم