ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿವಮೊಗ್ಗ: ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ಶೀಘ್ರ ಆರಂಭ

ಶಿವಮೊಗ್ಗ: ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ಶೀಘ್ರ ಆರಂಭ



ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೋಣಂದೂರಿನ ನವದುರ್ಗಾ ಪ್ರಸಾದ್ ಟೂರ್ಸ್ ಟ್ರಾನ್ಸ್‌'ಪೋರ್ಟ್ ಬಸ್ ಸಂಚಾರ ಜುಲೈ 1ರಿಂದ ಮರು ಆರಂಭವಾಗಲಿದೆ.


ಶಿವಮೊಗ್ಗ-ತೀರ್ಥಹಳ್ಳಿ -ಆಗುಂಬೆ-ಉಡುಪಿ -ಮಂಗಳೂರು ಮತ್ತು ಕಾರ್ಕಳ- ಮೂಡಬಿದರೆ ಮಂಗಳೂರಿನ ಮಾರ್ಗದ ಬಸ್ ಸಂಚಾರ ಆರಂಭಗೊಳ್ಳಲಿದ್ದು, ಪ್ರಯಾಣಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಕೋರಲಾಗಿದೆ.


ಸಮಯ ಇಂತಿದೆ:

ತೀರ್ಥಹಳ್ಳಿ ಬಿಡುವ ವೇಳೆ: ಬೆಳಿಗ್ಗೆ 9.25, ಮಧ್ಯಾಹ್ನ 2.00, ಸಂಜೆ  4:30.

ಶಿವಮೊಗ್ಗ ಬಿಡುವ ವೇಳೆ: ಬೆಳಿಗ್ಗೆ 7.27, ಮಧ್ಯಾಹ್ನ 12.15, ಸಂಜೆ 6.32


0 Comments

Post a Comment

Post a Comment (0)

Previous Post Next Post