ಮೆಸ್ಕಾಂ ನ ಕಾವೂರು ಉಪವಿಭಾಗದಲ್ಲಿ "ವಿಶ್ವ ಪರಿಸರ ದಿನಾಚರಣೆಯ" ಅಂಗವಾಗಿ ಹಲವು ಜಾತಿಯ ಸಸಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್, ಹಾಗೂ ರಾಜೇಂದ್ರಪ್ಪ, ಷಣ್ಮುಖಪ್ಪ ಬಾವಿ, ಶಾಂತಾನಂದ ಶೆಟ್ಟಿ, ಮಂಜುನಾಥ್, ದಿನೇಶ್ ಮತ್ತು ಪವರ್ ಮ್ಯಾನ್ ನವರು ಉಪಸ್ಥಿತರಿದ್ದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق