ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೋಮಯ ವಸತೇ ಲಕ್ಷ್ಮಿ: ಕಲಬುರಗಿ ಶ್ರೀ ಮಾಧವ ಗೋಶಾಲೆಯಿಂದ 13 ಜನರಿಗೆ ಗೃಹ ಉದ್ಯೋಗ

ಗೋಮಯ ವಸತೇ ಲಕ್ಷ್ಮಿ: ಕಲಬುರಗಿ ಶ್ರೀ ಮಾಧವ ಗೋಶಾಲೆಯಿಂದ 13 ಜನರಿಗೆ ಗೃಹ ಉದ್ಯೋಗ



ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 13 ಜನರಿಗೆ ಶ್ರೀ ಮಾಧವ ಗೋಶಾಲೆಯ ವತಿಯಿಂದ ಗೃಹ ಉದ್ಯೋಗ ಒದಗಿಸಲಾಗಿದೆ. ಬಿಡುವಿನ ಸಮಯದಲ್ಲಿ ತಮಗೆ ಅನುಕೂಲವಾದಾಗ ಗೋಮಯ ಹಣತೆಗಳನ್ನು ತಯಾರಿಸಿ ಒಳ್ಳೆಯ ಆದಾಯ ಪಡೆಯುತ್ತಿದ್ದಾರೆ.


ನಮ್ಮ ಆರ್ಥಿಕತೆ ಗೋ ಕೇಂದ್ರಿತವಾಗಿದ್ದು ಗರಿಷ್ಠ ಉದ್ಯೋಗ ಒದಗಿಸುವ ಸಾಮರ್ಥ್ಯ ಹೊಂದಿದೆ, ಈ ನಿಟ್ಟಿನಲ್ಲಿ ಗೋಶಾಲೆಗಳ ಪಾತ್ರ ತುಂಬಾ ದೊಡ್ಡದು‌.


ಗೋಶಾಲೆಯ ಈ ಯೋಜನೆಯಿಂದ ಗೋಭಕ್ತರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣತೆಗಳನ್ನು ಒದಗಿಸಲು ಸಾಧ್ಯವಾಗಲಿದ್ದು ಜೊತೆಗೆ ಅನೇಕರಿಗೆ ಅವರ ಮನೆಗಳಲ್ಲೆ ಸುಲಭವಾಗಿ ಕೆಲಸ ಸಿಗುತ್ತಿದೆ. 

0 تعليقات

إرسال تعليق

Post a Comment (0)

أحدث أقدم