ಮಂಗಳೂರು : ಮಂಗಳೂರಿನ ದೈವಜ್ಞ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಕೊವಿಡ್-19 ಆರ್ಥಿಕ ಸಂಕಷ್ಟದಲ್ಲಿರುವ ಸೊಸೈಟಿ ಸದಸ್ಯ ಬಾಂಧವರಿಗೆ ಇಂದು ಬೆಳಿಗ್ಗೆ ದಿನಸಿ ಸಾಮಾಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.
ಸೊಸೈಟಿ ಅಧ್ಯಕ್ಷರಾದ ಎಂ ಅಶೋಕ್ ಶೇಟ್ ಹಾಗೂ ನಿರ್ದೇಶಕರಾದ ರಮಾನಂದ ಶೇಟ್, ಗುರುಪ್ರಸಾದ್ ಶೇಟ್ ಬಿ, ಶ್ರೀಪಾದ ಶೇಟ್, ಸುಭದ್ರ ಬಾಯಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂತೋಷ್ ಶೇಟ್ ಇವರು ಉಪಸ್ಥಿತರಿದ್ದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق