ಹುನಗುಂದ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯ ಶರಣಪ್ಪ ಕೆ ಹೂಲಗೇರಿ ಅವರ ತಾಯಿಯವರಾದ ಶ್ರೀಮತಿ ರುದ್ರಮ್ಮ ಕೂಡ್ಲೆಪ್ಪ ಹೂಲಗೇರಿ (91) ಸಾ: ನಾಗೂರ ಅವರು ಇಂದು ದೈವಾಧೀನರಾಗಿದ್ದಾರೆ. ಮೃತರ ಆಂತ್ಯಕ್ರಿಯ ಡಿ.10 ಮಂಗಳವಾರ ಮಧ್ಯಾಹ್ನ 12:00 ಘಂಟೆಗೆ ಸ್ವಗ್ರಾಮ ನಾಗೂರಿನಲ್ಲಿ ನೆರವೇರಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment