ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾರ್ನಾಡ್ ಅನಂತ್ರಾಜ್ ಜೈನ್ ಪೆರಿಯಾರ್ ಗುತ್ತು ನಿಧನ

ಮಾರ್ನಾಡ್ ಅನಂತ್ರಾಜ್ ಜೈನ್ ಪೆರಿಯಾರ್ ಗುತ್ತು ನಿಧನ



ಬಂಟ್ವಾಳ: ದೇವಸ್ಯಪಡೂರು ಗ್ರಾಮದ ಪೆರಿಯಾರ್ ಗುತ್ತು ನಿವಾಸಿ ಮಾರ್ನಾಡ್ ಅನಂತ್ರಾಜ್ ಜೈನ್ (85) ಇವರು ಮೇ 14ರಂದು ತನ್ನ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು.


ಮೂಲತಃ ಮಾರ್ನಾಡ್ ಹಳೆಮನೆ ಗುತ್ತು ಮನೆಯವರಾದ ಇವರು ತನ್ನ  ವೃತ್ತಿ ಜೀವನವನ್ನು ಶಿಕ್ಷಕರಾಗಿ ಮೂಡುಬಿದಿರೆ ಜ್ಯೋತಿ ಹೈಸ್ಕೂಲ್ ನಲ್ಲಿ ಆರಂಭಿಸಿ, ತದನಂತರ ಪುಂಜಾಲಕಟ್ಟೆ ಸರಕಾರಿ ಪ್ರೌಢಶಾಲೆ, ವಗ್ಗ ಸರಕಾರಿ ಪ್ರೌಢಶಾಲೆಯ ಸ್ಥಾಪಕ ಮುಖ್ಯೋಪಾಧ್ಯಾಯರಾಗಿ, ನಂತರ ಗುರುವಾಯನಕೆರೆ ಪ್ರೌಢಶಾಲೆ ಬಂಟ್ವಾಳ ನಾವುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಒಟ್ಟು ಸುಮಾರು 30 ವರ್ಷಗಳ ಕಾಲ ಅಧ್ಯಾಪಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರ.


ಅವರು ಬಂಟ್ವಾಳ ಸ್ಪರ್ಶ ಕಲಾಮಂದಿರದ ಮಮತಾ ಸುಭಾಶ್ಚಂದ್ರ ಜೈನ್ (ಮಗಳು) ಪೆರಿಯಾರ್ ಗುತ್ತು ಮನ್ಮಥರಾಜ್ ಜೈನ್ (ಮಗ) ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 تعليقات

إرسال تعليق

Post a Comment (0)

أحدث أقدم