ಮಂಗಳೂರು: ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ರಾಮಕೃಷ್ಣ ವಿಶ್ವನಾಥ ಬೋಂಡಲೆ ಇನ್ನಿಲ್ಲ. ಅವರು ಇಂದು ನಾಗಪುರದ ಆರ್‌ಎಸ್‌ಎಸ್‌ನ ಕೇಂದ್ರ ಕಾರ್ಯಾಲಯದಲ್ಲಿ ಕೊನೆಯುಸಿರೆಳೆದರು. ಅವರಿಗೆ 99 ವರ್ಷ ವಯಸ್ಸಾಗಿತ್ತು.
ಜೀವನ ಪರ್ಯಂತ ಸಂಘವನ್ನೇ ಉಸಿರಾಡಿದ ಹಿರಿಯ ಪ್ರಚಾರಕ ಅವರಾಗಿದ್ದರು. ಪ್ರಖರ ದೇಶಪ್ರೇಮಿಯಾಗಿದ್ದ ಅವರು 77 ವರ್ಷಗಳ ಸುದೀರ್ಘ ಅವಧಿ ಪ್ರಚಾರಕರಾಗಿ ರಾಷ್ಟ್ರಕಾರ್ಯ ನಡೆಸಿದರು. ಅವರ ನಿಧನಕ್ಕೆ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment