ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಧನ/ ಶಂಭು ಹೆಬ್ಬಾರ್ ಶ್ರಾವಣಕೆರೆ

ನಿಧನ/ ಶಂಭು ಹೆಬ್ಬಾರ್ ಶ್ರಾವಣಕೆರೆ



ಧರ್ಮತ್ತಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ಗುಂಪೆ ವಲಯದ ಶ್ರಾವಣಕೆರೆ ಘಟಕದ ಗುರಿಕ್ಕಾರರು, ಗುಂಪೆ ವಲಯದ ಅಧ್ಯಕ್ಷರು ಹಾಗೂ ಶ್ರಾವಣಕೆರೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮಠದ ಅರ್ಚಕರೂ ಆದ ಶಂಭು ಹೆಬ್ಬಾರ್ ಶ್ರಾವಣಕೆರೆ ಶುಕ್ರವಾರ (ಜ.26) ದೈವಾಧೀನರಾಗಿರುತ್ತಾರೆ. ಅವರು ತಾಯಿ ದೇವಕಿ ಅಮ್ಮ, ಪತ್ನಿ ಲತಾ, ಮಕ್ಕಳಾದ ಲಕ್ಷ್ಮಣ ಹಾಗೂ ಅಕ್ಷತ ಮತ್ತು ಸಹೋದರ ಸಹೋದರಿಯರನ್ನು ಅಗಲಿರುತ್ತಾರೆ.


0 Comments

Post a Comment

Post a Comment (0)

Previous Post Next Post