ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಸ್ರೋದ ಯುವ ವಿಜ್ಞಾನಿ ಅಶೋಕ್ ಹೃದಯಾಘಾತದಿಂದ ಸಾವು

ಇಸ್ರೋದ ಯುವ ವಿಜ್ಞಾನಿ ಅಶೋಕ್ ಹೃದಯಾಘಾತದಿಂದ ಸಾವು
ಕಾಸರಗೋಡು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ- ಇಸ್ರೋದಲ್ಲಿ ವಿಜ್ಞಾನಿಯಾಗಿರುವ ಕಾಸರಗೋಡು ಮೂಲದ ಅಶೋಕ್ ಅವರು ಶುಕ್ರವಾರ ಅಪರಾಹ್ನ ಹೃದಯಾಘಾತದಿಂದ ನಿಧನರಾದರು. 


ಚಂದ್ರಯಾನ-3 ಯೋಜನೆಯಲ್ಲಿ ಮೋಡ್ಯೂಲ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಅವರು ಕೆಲಸ ಮಾಡಿದ್ದರು. ಅವರ ಸಹಪಾಠಿ ಹಾಗೂ ಆಪ್ತ ಸ್ನೇಹಿತ ದಿನೇಶ್ ತೆಕ್ಕೇಕೆರೆ ಅವರು ಉಪಯುಕ್ತ ನ್ಯೂಸ್‌ಗೆ ಈ ಮಾಹಿತಿ ನೀಡಿದ್ದಾರೆ.


0 Comments

Post a Comment

Post a Comment (0)

Previous Post Next Post