ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜ.14ಕ್ಕೆ ಮಾಣಿ ಶಾಖೆಯ ಕುಂಭಶ್ರೀ ಸಹಕಾರ ಭವನ ಕಟ್ಟಡ ಲೋಕಾರ್ಪಣೆ ಸಮಾರಂಭ

ಜ.14ಕ್ಕೆ ಮಾಣಿ ಶಾಖೆಯ ಕುಂಭಶ್ರೀ ಸಹಕಾರ ಭವನ ಕಟ್ಟಡ ಲೋಕಾರ್ಪಣೆ ಸಮಾರಂಭ

 


ಪುತ್ತೂರು : ತಾಲೂಕಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ಮಾಣಿ ಶಾಖೆಯ ಕುಂಭ ಶ್ರೀ ಸಹಕಾರ ಭವನ ಕಟ್ಟಡ ಲೋಕಾರ್ಪಣೆ ಸಮಾರಂಭ ಜ.14 ರ ಶನಿವಾರದಂದು ಪೂ. 10.30 ಕ್ಕೆ ಸರಿಯಾಗಿ ನಡೆಯಲಿದೆ.

0 Comments

Post a Comment

Post a Comment (0)

Previous Post Next Post