ಪುತ್ತೂರು : ಇಲ್ಲಿ ಎರಡು ದಿನಗಳ ಕಾಲ ನಡೆದ ಸಸ್ಯ ಜಾತ್ರೆಯಲ್ಲಿ ಸಮಗ್ರ ಸಂಜೀವಿನಿ ಒಕ್ಕೂಟ ಐವರ್ನಾಡು ಹಲವು ಬಗೆಯ ಅಗತ್ಯ ವಸ್ತುಗಳನ್ನೊಳಗೊಂಡ ಸ್ಟಾಲ್ ಗಳನ್ನು ಇಟ್ಟುಕೊಂಡು ಸ್ವ ಉದ್ಯೋಗಕ್ಕೆ ಪ್ರಾಶಸ್ತ್ಯ ಕೊಡುವ ನಿಟ್ಟಿನಲ್ಲಿ ಪ್ರದರ್ಶನಕ್ಕೆ ಇಟ್ಟು ಮಾರಾಟ ಮಾಡಲಾಯಿತು.
ಪ್ರದರ್ಶನದಲ್ಲಿ ಬುಟ್ಟಿ, ಉಪ್ಪಿನಕಾಯಿ, ಕಲ್ಲಂಗಡಿ ಹಣ್ಣು, ಪೀನಾಯಿಲ್, ಸೋಪ್ ಆಯಿಲ್, ಜೇನುತುಪ್ಪ, ಉಡುಪುಗಳು, ಮ್ಯಾಟ್ ಇತ್ಯಾದಿ ಗಳನ್ನಿಟ್ಟು ಜನರನ್ನು ಆಕರ್ಷಿಸುವಂತೆ ಮಾಡಿದ್ದಾರೆ.
Post a Comment