ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾರತದ ಮಾಜಿ ಫುಟ್ಬಾಲ್​ ಆಟಗಾರ ಶ್ಯಾಮಲ್ ಘೋಷ್ ನಿಧನ

ಭಾರತದ ಮಾಜಿ ಫುಟ್ಬಾಲ್​ ಆಟಗಾರ ಶ್ಯಾಮಲ್ ಘೋಷ್ ನಿಧನ

 


ನವದೆಹಲಿ: ಭಾರತದ ಮಾಜಿ ಫುಟ್ಬಾಲ್​ ಆಟಗಾರ ಶ್ಯಾಮಲ್ ಘೋಷ್ ಅವರು ತಮ್ಮ 71ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಮಂಗಳವಾರ ಕೋಲ್ಕತ್ತಾದಲ್ಲಿ ನಿಧನರಾದರು.


ಇವರು 1970 ರ ದಶಕದಲ್ಲಿ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರಾಗಿದ್ದರು. ಮಾಜಿ ಆಟಗಾರನ ನಿಧನಕ್ಕೆ ಕ್ರೀಡಾಲೋಕ ಕಂಬನಿ ಮಿಡಿದಿದೆ.


0 Comments

Post a Comment

Post a Comment (0)

Previous Post Next Post