ಬೆಳ್ತಂಗಡಿ: ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಮೂಲಕ ಮನೋರಂಜನ ಕ್ಷೇತ್ರಕ್ಕೆ ಕಾಲಿಟ್ಟ ಪ್ಯಾಂಕು ಪ್ಯಾಂಕು ಅಲಿಯಾ ಹಿತೇಶ್ ಕಾಪಿನಡ್ಕ.
ಜನವರಿ 1, 2023ರಂದು ಹಿತೇಶ್ ಕಾಪಿನಡ್ಕ ಮತ್ತು ಬಹುಕಾಲದ ಗೆಳತಿ ಸ್ವಾತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆದಿದೆ.
Post a Comment