ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ತೆಲುಗು ನಟ ಕೈಕಲಾ ಸತ್ಯನಾರಾಯಣ ನಿಧನ

ಹಿರಿಯ ತೆಲುಗು ನಟ ಕೈಕಲಾ ಸತ್ಯನಾರಾಯಣ ನಿಧನ

 


ಹೈದರಾಬಾದ್ : ಹಿರಿಯ ತೆಲುಗು ನಟ ಕೈಕಲಾ ಸತ್ಯನಾರಾಯಣ ಅವರು ಹೈದರಾಬಾದ್ ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.


 ಇವರು ಸುಮಾರು 750ಕ್ಕೂ ಹೆಚ್ಚು ಚಿತ್ರಗಳ ಭಾಗವಾಗಿದ್ದ ಸತ್ಯನಾರಾಯಣ ಇವರಿಗೆ 87 ವರ್ಷ ವಯಸ್ಸಾಗಿತ್ತು. ಆರಂಭದಲ್ಲಿ ಅವರು ಡ್ಯೂಪ್ ಪಾತ್ರವನ್ನು ನಿರ್ವಹಿಸುತ್ತಿದ್ದರು.


 ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅವರು ಕೌಟುಂಬಿಕ, ಸಾಮಾಜಿಕ ಮತ್ತು ಪೌರಾಣಿಕ ಚಲನಚಿತ್ರಗಳಲ್ಲಿ ನಾಯಕರಾಗಿದ್ದರು, ರಾಜಕೀಯ ಪ್ರವೇಶವನ್ನೂ ಮಾಡಿದ ಅವರು ತೆಲುಗು ದೇಶಂ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು ಎಂದು ತಿಳಿದು ಬಂದಿದೆ.

0 Comments

Post a Comment

Post a Comment (0)

Previous Post Next Post