ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಸ್ತೆಗೆ ವಜ್ರಮುನಿ‌ ಹೆಸರು ನಾಮಕರಣ

ರಸ್ತೆಗೆ ವಜ್ರಮುನಿ‌ ಹೆಸರು ನಾಮಕರಣ

 


ಬೆಂಗಳೂರು: ಜಯನಗರದ 2ನೇ ಬ್ಲಾಕ್ ನಲ್ಲಿರುವ, 9ನೇ ಮುಖ್ಯ ರಸ್ತೆಗೆ ವಜ್ರಮುನಿ ಹೆಸರು ನಾಮಕರಣ ಮಾಡಿದ್ದು, ನಟ ಭೈರವ ಶ್ರೀ ವಜ್ರಮುನಿ ಎಂಬ ಹೆಸರಿನಿಂದ ನಾಮಕರಣ ಮಾಡಲಾಗಿದೆ. 


ರಸ್ತೆಗೆ ವಜ್ರಮುನಿ ಹೆಸರಿಟ್ಟು ದಿವಂಗತ ವಜ್ರಮುನಿ ಅವರಿಗೆ ಗೌರವ ಸಲ್ಲಿಸಲಾಗಿದೆ. ಕಂದಾಯ ಸಚಿವ ಆರ್ ಅಶೋಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು,ಶಾಸಕ ಗರುಡಾಚಾರ್ ಈ ಸಮಯದಲ್ಲಿ ಉಪಸ್ಥಿತಿರಿದ್ದರು. ನಟ ಭೈರವ ಶ್ರೀ ವಿ ವಜ್ರಮುನಿ ರಸ್ತೆಯನ್ನು ಬಿಬಿಎಂಪಿ ಇಂದು ನಾಮಕರಣವನ್ನು ಮಾಡಿದೆ.

0 Comments

Post a Comment

Post a Comment (0)

Previous Post Next Post